DHFWS ಚಿತ್ರದುರ್ಗ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..

DHFWS ಚಿತ್ರದುರ್ಗ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..

ಒಟ್ಟು ಹುದ್ದೆಗಳು.

12

ಉದ್ಯೋಗ ಸ್ಥಳ..

ಚಿತ್ರದುರ್ಗ

ಹುದ್ದೆಗಳ ವಿವರ..

Medical Officers 4

Nurse 4

Junior Division Assistants/Laboratory Technicians 4

ವಯೋಮಿತಿ..

18 ರಿಂದ 35 ವರ್ಷಗಳು

ವಿದ್ಯಾರ್ಹತೆ..

Medical Officers: MBBS

Nurse: B.Sc, P.B.Sc, Diploma in Nursing

Junior Division Assistants/Laboratory Technicians: SSLC, PUC, Diploma

ವೇತನ..

Medical Officers Rs.43141/-

Nurse Rs.13225/-

Junior Division Assistants/Laboratory Technicians Rs.12839/-

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ.. 8-3-23
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ.. 20-3-23

ಅರ್ಜಿ ಸಲ್ಲಿಸಲು..

chitradurga.nic.in

Note: For more Details, Contact Mobile No: 9449843104

ಹೆಚ್ಚಿನ ವಿವರಗಳಿಗೆ ಅಧಿಸೂಚನೆ ಓದಬಹುದು ..

ಇಲ್ಲಿ ಪ್ರಕಟವಾಗುವ ಉದ್ಯೋಗ ಮಾಹಿತಿಯ ಸತ್ಯಾ ಸತ್ಯಾತೆವನ್ನು ಅಧಿಸೂಚನೆಯನ್ನು ಸರಿಯಾಗಿ ಓದಿಕೊಂಡು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ… ತಪ್ಪಾಗಿ ಓದಿಕೊಂಡು ಅಥವಾಮಾಹಿತಿಯನ್ನು ಖಚಿತಪಡಿಸಿಕೊಳ್ಳದೆ ಅರ್ಜಿ ಸಲ್ಲಿಸಿದರೆ ನಾವು ಜವಾಬ್ದಾರರಾಗುವುದಿಲ್ಲ..

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ