ಆಧಾರ್ ಕಾರ್ಡ್ ಇಲಾಖೆ ನಲ್ಲಿ ಖಾಲಿ ಇರುವ ಸಹಾಯಕ ತಾಂತ್ರಿಕ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..
ಒಟ್ಟು ಹುದ್ದೆಗಳು.
10
ಹುದ್ದೆಗಳ ವಿವರ..
ಉಪ ನಿರ್ದೇಶಕರು (ತಂತ್ರಜ್ಞಾನ) 2
ತಾಂತ್ರಿಕ ಅಧಿಕಾರಿ 3
ಸಹಾಯಕ ತಾಂತ್ರಿಕ ಅಧಿಕಾರಿ 5
ವಯೋಮಿತಿ..
ಗರಿಷ್ಠ 56 ವರ್ಷಗಳು
ವಿದ್ಯಾರ್ಹತೆ..
ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾನಿಲಯಗಳಿಂದ ಇಂಜಿನಿಯರಿಂಗ್/ತಂತ್ರಜ್ಞಾನದಲ್ಲಿ ಪದವಿ , ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿರಬೇಕು.
ವೇತನ..
ನಿಯಮದ ಪ್ರಕಾರ
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ.. 23-11-22
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ.. 8-1-23
ಅರ್ಜಿ ಸಲ್ಲಿಸಲು..
ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ
ನಿರ್ದೇಶಕರು (HR),
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI),
ಆಧಾರ್ ಕಾಂಪ್ಲೆಕ್ಸ್, 4
NTI ಲೇಔಟ್,
ಟಾಟಾ ನಗರ,
ಕೊಡಿಗೇಹಳ್ಳಿ,
ತಂತ್ರಜ್ಞಾನ ಕೇಂದ್ರ,
ಬೆಂಗಳೂರು-560092 ಇಲ್ಲಿಗೆ ಕಳುಹಿಸಬೇಕು . 08-ಜನವರಿ-2023 ರ ಮೊದಲು.
uidai.gov.in
ಹೆಚ್ಚಿನ ವಿವರಗಳಿಗೆ ಅಧಿಸೂಚನೆ ಓದಬಹುದು ..
Notification
Recruitment department | Total vacancy | Last date | Job details (notification) |
---|---|---|---|
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ( UIDAI) | 10 | 8-1-23 | ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ( UIDAI) ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.. |
ಡೈರೆಕ್ಟರೇಟ್ ಜನರಲ್ ಆಫ್ ಪರ್ಫಾರ್ಮೆನ್ಸ್ ಮ್ಯಾನೇಜ್‌ಮೆಂಟ್ (DGPM) | 100 | 10-1-23 | ಡೈರೆಕ್ಟರೇಟ್ ಜನರಲ್ ಆಫ್ ಪರ್ಫಾರ್ಮೆನ್ಸ್ ಮ್ಯಾನೇಜ್‌ಮೆಂಟ್ (DGPM) ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.. |
ಬಾಗಲಕೋಟೆ ಜಿಲ್ಲಾ ಪಂಚಾಯತ್ | 54 | 23-12-22 | ಬಾಗಲಕೋಟೆ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.. |
ಭಾರತೀಯ ವಿಜ್ಞಾನ ಸಂಸ್ಥೆ | 76 | 6-1-23 | ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.. |
MECON ಲಿಮಿಟೆಡ್ | 161 | 7-1-23 | MECON ಲಿಮಿಟೆಡ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.. |