ಸಿಬ್ಬಂದಿ ನೇಮಕಾತಿ ಆಯೋಗ (SSC) ವು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..

ಒಟ್ಟು ಹುದ್ದೆಗಳು.

11409

ಉದ್ಯೋಗ ಸ್ಥಳ..

ಭಾರತಾದ್ಯಂತ

ಹುದ್ದೆಗಳ ವಿವರ..

ಮಲ್ಟಿ ಟಾಸ್ಕಿಂಗ್, ಸಿಬ್ಬಂದಿ, ಹವಾಲ್ದಾರ್

ವಯೋಮಿತಿ..

18 ರಿಂದ 27 ವರ್ಷಗಳು

ವಿದ್ಯಾರ್ಹತೆ..

ಮಾನ್ಯತೆ ಪಡೆದ ಮಂಡಳಿಗಳಿಂದ 10,12,ಡಿಪ್ಲೊಮಾ,ಅಥವಾ ಪದವಿ ಅಥವಾ ತತ್ಸಮಾನ ಪಾಸ್ ಆಗಿರಬೇಕು..

ವೇತನ..

ನಿಯಮಾನುಸಾರ

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ.. 18-1-23
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ.. 17-2-23

ಅರ್ಜಿ ಸಲ್ಲಿಸಲು..

ಹೆಚ್ಚಿನ ವಿವರಗಳಿಗೆ ಅಧಿಸೂಚನೆ ಓದಬಹುದು ..

 

Notification

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ