ರೈಲ್ ವಿಕಾಸ್ ನಿಗಮ್ (RVN) ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..

ರೈಲ್ ವಿಕಾಸ್ ನಿಗಮ್ (RVN) ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..

ಒಟ್ಟು ಹುದ್ದೆಗಳು.

3

ಉದ್ಯೋಗ ಸ್ಥಳ..

ಹುಬ್ಬಳ್ಳಿ,ಕೊಲ್ಕತ್ತಾ, ಚೆನ್ನೈ

ಹುದ್ದೆಗಳ ವಿವರ..

ಜನರಲ್ ಮ್ಯಾನೇಜರ್ ಸಿವಿಲ್

ವಯೋಮಿತಿ..

ಗರಿಷ್ಠ 55 ವರ್ಷ ಮೀರಿರಬಾರದು

ವಿದ್ಯಾರ್ಹತೆ..

ಸಿವಿಲ್ ನಲ್ಲಿ ಬಿಇ ಅಥವಾ ಬೀಟೆಕ್ ವಿದ್ಯಾರ್ಹತೆ ಹೊಂದಿರಬೇಕು.

ವೇತನ..

120000 ರಿಂದ 280000 ರವರೆಗೆ

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ.. 8-5-23
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ.. 7-6-23

ಅರ್ಜಿ ಸಲ್ಲಿಸಲು..

ರವಾನೆ ವಿಭಾಗ, ನೆಲ ಮಹಡಿ, ಅಗಸ್ಟ್ ಕ್ರಾಂತಿ ಭವನ, ಭಿಕಾಜಿ ಕಾಮ ಪ್ಲೇಸ್ , RK ಪುರಂ ,ನವದೆಹಲಿ, 110066

 

ಹೆಚ್ಚಿನ ವಿವರಗಳಿಗೆ ಅಧಿಸೂಚನೆ ಓದಬಹುದು ..

Notification

ಇಲ್ಲಿ ಪ್ರಕಟವಾಗುವ ಉದ್ಯೋಗ ಮಾಹಿತಿಯ ಸತ್ಯಾ ಸತ್ಯಾತೆವನ್ನು ಅಧಿಸೂಚನೆಯನ್ನು ಸರಿಯಾಗಿ ಓದಿಕೊಂಡು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ… ತಪ್ಪಾಗಿ ಓದಿಕೊಂಡು ಅಥವಾಮಾಹಿತಿಯನ್ನು ಖಚಿತಪಡಿಸಿಕೊಳ್ಳದೆ ಅರ್ಜಿ ಸಲ್ಲಿಸಿದರೆ ನಾವು ಜವಾಬ್ದಾರರಾಗುವುದಿಲ್ಲ..

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ