ಹಣಕಾಸು ಇಲಾಖೆ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..

ಹಣಕಾಸು ಇಲಾಖೆ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..

ಒಟ್ಟು ಹುದ್ದೆಗಳು.

34

ಉದ್ಯೋಗ ಸ್ಥಳ..

ಭಾರತಾದ್ಯಂತ

ಹುದ್ದೆಗಳ ವಿವರ..

Registrar -7
Assistant Registrar- 5
Recovery Officer- 22

ವಯೋಮಿತಿ..

ಗರಿಷ್ಠ 56 ವರ್ಷಗಳು

ವಿದ್ಯಾರ್ಹತೆ..

ನಿಯಮಾನುಸಾರ

ವೇತನ..

67700 ರಿಂದ 209200

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ.. 27-6-23
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ.. 9-8-23

ಅರ್ಜಿ ಸಲ್ಲಿಸಲು..

At last sent the application form to below mentioned address:- Director (DRT), Ministry of Finance, Department of Financial Services, 3rd Floor, Jeevan Deep Building 10, Jeevan Deep Building, 10, Parliament Street, New Delhi (in the prescribed manner, through- Register post, Speed post, or any other service) on or before 09-Aug-2023.

 

financialservices.gov.in

ಹೆಚ್ಚಿನ ವಿವರಗಳಿಗೆ ಅಧಿಸೂಚನೆ ಓದಬಹುದು ..

Notification and application form

ಇಲ್ಲಿ ಪ್ರಕಟವಾಗುವ ಉದ್ಯೋಗ ಮಾಹಿತಿಯ ಸತ್ಯಾ ಸತ್ಯಾತೆವನ್ನು ಅಧಿಸೂಚನೆಯನ್ನು ಸರಿಯಾಗಿ ಓದಿಕೊಂಡು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ… ತಪ್ಪಾಗಿ ಓದಿಕೊಂಡು ಅಥವಾಮಾಹಿತಿಯನ್ನು ಖಚಿತಪಡಿಸಿಕೊಳ್ಳದೆ ಅರ್ಜಿ ಸಲ್ಲಿಸಿದರೆ ನಾವು ಜವಾಬ್ದಾರರಾಗುವುದಿಲ್ಲ..

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ