ಹಿಂದುಸ್ತಾನ್ ಏರೊನಾಟಿಕ್ ಲಿಮಿಟೆಡ್ (HAL) ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..

ಹಿಂದುಸ್ತಾನ್ ಏರೊನಾಟಿಕ್ ಲಿಮಿಟೆಡ್ (HAL) ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..

ಒಟ್ಟು ಹುದ್ದೆಗಳು.

58

ಉದ್ಯೋಗ ಸ್ಥಳ..

ತುಮಕೂರು- ಕರ್ನಾಟಕ

ಹುದ್ದೆಗಳ ವಿವರ..

Fitter 29

Electrician 9

Stores Clerical/Commercial Asst/Admin Asst 4

Accounts 2

Civil 1

Technician (Electrical) 9

Technician (Mechanical) 2

Assistant (IT) 2

ವಯೋಮಿತಿ..

As per the Hindustan Aeronautics Limited recruitment notification, Candidate maximum age should be 28 years, as on 01-May-2023.

ವಿದ್ಯಾರ್ಹತೆ..

Fitter, Electrician: As Per HAL India Norms

Stores Clerical/Commercial Asst/Admin Asst: B.A, B.Sc, B.Com, Degree

Accounts: B.Com

Civil: Diploma in Civil Engineering

Technician (Electrical): Diploma in Electrical/Electronics/Telecommunication/Electronics & Communication/Instrumentation/Electrical & Telecommunication Engineering

Technician (Mechanical): Diploma in Mechanical Engineering

Assistant (IT): Diploma in Computer Science

ವೇತನ..

22000 ರಿಂದ 23000

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ.. 15-5-23
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ.. 24-5-23

ಅರ್ಜಿ ಸಲ್ಲಿಸಲು..

https://emsecure.in/HAL-HR/Registration

ಹೆಚ್ಚಿನ ವಿವರಗಳಿಗೆ ಅಧಿಸೂಚನೆ ಓದಬಹುದು ..

Notification

ಇಲ್ಲಿ ಪ್ರಕಟವಾಗುವ ಉದ್ಯೋಗ ಮಾಹಿತಿಯ ಸತ್ಯಾ ಸತ್ಯಾತೆವನ್ನು ಅಧಿಸೂಚನೆಯನ್ನು ಸರಿಯಾಗಿ ಓದಿಕೊಂಡು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ… ತಪ್ಪಾಗಿ ಓದಿಕೊಂಡು ಅಥವಾಮಾಹಿತಿಯನ್ನು ಖಚಿತಪಡಿಸಿಕೊಳ್ಳದೆ ಅರ್ಜಿ ಸಲ್ಲಿಸಿದರೆ ನಾವು ಜವಾಬ್ದಾರರಾಗುವುದಿಲ್ಲ..

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ