ಭಾರತೀಯ ಆಹಾರ ನಿಗಮ (FCI) ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..
ಒಟ್ಟು ಹುದ್ದೆಗಳು.
46
ಉದ್ಯೋಗ ಸ್ಥಳ..
ಭಾರತದಾದ್ಯಂತ
ಹುದ್ದೆಗಳ ವಿವರ..
AGM (CE) 26
AGM (EM) 20
ವಯೋಮಿತಿ..
ನಿಯಮಾನುಸಾರ
ವಿದ್ಯಾರ್ಹತೆ..
AGM (CE): B.E or B.Tech in Civil Engineering
AGM (EM): B.E or B.Tech in Electrical Engineering/Mechanical Engineering
ವೇತನ..
60000 ರಿಂದ 180000 ಪ್ರತಿ ತಿಂಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ.. 3-3-23
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ.. 31-3-23
ಅರ್ಜಿ ಸಲ್ಲಿಸಲು..
ಹೆಚ್ಚಿನ ವಿವರಗಳಿಗೆ ಅಧಿಸೂಚನೆ ಓದಬಹುದು ..