DRDO ನಲ್ಲಿ ಖಾಲಿ ಇರುವ ಫೇರ್ ಮ್ಯಾನ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..
ಒಟ್ಟು ಹುದ್ದೆಗಳು.
1061
ಹುದ್ದೆಗಳ ವಿವರ..ವಯೋಮಿತಿ ಮತ್ತು ವೇತನ
ಶೀಘ್ರಲಿಪಿಕಾರರು ಗ್ರೇಡ್ 1 215 ಗರಿಷ್ಠ 30 ಪೇ ಲೆವೆಲ್ 6 (35,000 – 1,12,000/-)
ಕಿರಿಯ ಅನುವಾದ ಆಫೀಸರ್ (Junior Translation Officer) 33 ಗರಿಷ್ಠ 30 ಪೇ ಲೆವೆಲ್ 4 (35,000 – 1,12,000/-)
ಶೀಘ್ರಲಿಪಿಕಾರರು ಗ್ರೇಡ್ 2 123 ಕನಿಷ್ಠ 18 & ಗರಿಷ್ಠ 27 ಪೇ ಲೆವೆಲ್ 4 (25,500 – 81,100/-
ಅಡ್ಮಿನ್ ಅಸಿಸ್ಟೆಂಟ್ (Admin Assistant) 250 ಕನಿಷ್ಠ 18 & ಗರಿಷ್ಠ 27 ಪೇ ಲೆವೆಲ್ 2 (19,900 – 63,200/-)
ಅಡ್ಮಿನ್ ಅಸಿಸ್ಟೆಂಟ್ (ಹಿಂದಿ) 12 ಕನಿಷ್ಠ 18 & ಗರಿಷ್ಠ 27
ಸ್ಟೋರ್ ಅಸಿಸ್ಟೆಂಟ್ (Store Assistant) 134 ಕನಿಷ್ಠ 18 & ಗರಿಷ್ಠ 27 ಪೇ ಲೆವೆಲ್ 2 (19,900 – 63,200/-)
ಸ್ಟೋರ್ ಅಸಿಸ್ಟೆಂಟ್ (ಹಿಂದಿ) 04 ಕನಿಷ್ಠ 18 & ಗರಿಷ್ಠ 27 ಪೇ ಲೆವೆಲ್ 2 (19,900 – 63,200/-)
ಸೆಕ್ಯೂರಿಟಿ ಅಸಿಸ್ಟೆಂಟ್ (Security Assistant) 41 ಕನಿಷ್ಠ 18 & ಗರಿಷ್ಠ 27 ಪೇ ಲೆವೆಲ್ 2 (19,900 – 63,200/-)
ವಾಹನ ನಿರ್ವಾಹಕ (Vehicle Operator) 145 ಗರಿಷ್ಠ 27 ಪೇ ಲೆವೆಲ್ 2 (19,900 – 63,200/-)
ಅಗ್ನಿಶಾಮಕ ಎಂಜಿನ್ ಚಾಲಕ (Fire Engine Driver) 18 ಕನಿಷ್ಠ 18 & ಗರಿಷ್ಠ 27
ಅಗ್ನಿ ಶಾಮಕ (Fireman) 86 ಕನಿಷ್ಠ 18 & ಗರಿಷ್ಠ 27
ವಿದ್ಯಾರ್ಹತೆ..
ಶೀಘ್ರಲಿಪಿಕಾರರು ಗ್ರೇಡ್ 1 – ಅಭ್ಯರ್ಥಿಯು ಹಿಂದಿ/ಇಂಗ್ಲಿಷ್ ವಿಷಯದೊಂದಿಗೆ ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಹೊಂದಿರಬೇಕು.
ಕಿರಿಯ ಅನುವಾದ ಆಫೀಸರ್ – ಅಭ್ಯರ್ಥಿಯು ಬ್ಯಾಚುಲರ್ ಪದವಿ (Bachelor Degree) ವಿದ್ಯಾರ್ಹತೆ ಹೊಂದಿರಬೇಕು.
ಶೀಘ್ರಲಿಪಿಕಾರರು ಗ್ರೇಡ್ 2 – 12th(ಪಿಯುಸಿ) ವಿದ್ಯಾರ್ಹತೆ ಹೊಂದಿರಬೇಕು.
ಅಡ್ಮಿನ್ ಅಸಿಸ್ಟೆಂಟ್ – 12th(ಪಿಯುಸಿ) ವಿದ್ಯಾರ್ಹತೆ ಹೊಂದಿರಬೇಕು
ಅಡ್ಮಿನ್ ಅಸಿಸ್ಟೆಂಟ್ (ಹಿಂದಿ) – 12th(ಪಿಯುಸಿ) ವಿದ್ಯಾರ್ಹತೆ ಹೊಂದಿರಬೇಕು
ಸ್ಟೋರ್ ಅಸಿಸ್ಟೆಂಟ್ – 12th(ಪಿಯುಸಿ) ವಿದ್ಯಾರ್ಹತೆ ಹೊಂದಿರಬೇಕು
ಸ್ಟೋರ್ ಅಸಿಸ್ಟೆಂಟ್ (ಹಿಂದಿ) – 12th(ಪಿಯುಸಿ) ವಿದ್ಯಾರ್ಹತೆ ಹೊಂದಿರಬೇಕು.
ಸೆಕ್ಯೂರಿಟಿ ಅಸಿಸ್ಟೆಂಟ್ – 12th(ಪಿಯುಸಿ) ವಿದ್ಯಾರ್ಹತೆ ಹೊಂದಿರಬೇಕು
ವಾಹನ ನಿರ್ವಾಹಕ – ಅಭ್ಯರ್ಥಿಯು 10th(SSLC) ವಿದ್ಯಾರ್ಹತೆ ಹೊಂದಿರಬೇಕು.
ಅಗ್ನಿಶಾಮಕ ಎಂಜಿನ್ ಚಾಲಕ – 10th(SSLC) ವಿದ್ಯಾರ್ಹತೆ ಹೊಂದಿರಬೇಕು.
ಅಗ್ನಿ ಶಾಮಕ (Fireman) – 10th(SSLC) ವಿದ್ಯಾರ್ಹತೆ ಹೊಂದಿರಬೇಕು.
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ.. 7-11-22
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ..7-12-22
ಅರ್ಜಿ ಸಲ್ಲಿಸಲು..
https://www.drdo.gov.in/ceptm-advertisement/482
ಹೆಚ್ಚಿನ ವಿವರಗಳಿಗೆ ಅಧಿಸೂಚನೆ ಓದಬಹುದು ..
Notification
Syllabus ಗಾಗಿ ಕೆಳಗಿನ ಲಿಂಕ್ ಒತ್ತಿ..
https://www.recruitment.guru/drdo-syllabus/#drdo-aa-syllabus
Recruitment department | Total vacancy | Last date | Job details (notification) |
---|---|---|---|
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ( UIDAI) | 10 | 8-1-23 | ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ( UIDAI) ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.. |
ಡೈರೆಕ್ಟರೇಟ್ ಜನರಲ್ ಆಫ್ ಪರ್ಫಾರ್ಮೆನ್ಸ್ ಮ್ಯಾನೇಜ್‌ಮೆಂಟ್ (DGPM) | 100 | 10-1-23 | ಡೈರೆಕ್ಟರೇಟ್ ಜನರಲ್ ಆಫ್ ಪರ್ಫಾರ್ಮೆನ್ಸ್ ಮ್ಯಾನೇಜ್‌ಮೆಂಟ್ (DGPM) ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.. |
ಬಾಗಲಕೋಟೆ ಜಿಲ್ಲಾ ಪಂಚಾಯತ್ | 54 | 23-12-22 | ಬಾಗಲಕೋಟೆ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.. |
ಭಾರತೀಯ ವಿಜ್ಞಾನ ಸಂಸ್ಥೆ | 76 | 6-1-23 | ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.. |
MECON ಲಿಮಿಟೆಡ್ | 161 | 7-1-23 | MECON ಲಿಮಿಟೆಡ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.. |