ಅಗ್ನಿಶಾಮಕ, ಸಹಾಯಕ, ಹಾಗೂ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..

ಒಟ್ಟು ಹುದ್ದೆಗಳು.

1793

ಉದ್ಯೋಗ ಸ್ಥಳ..

ಭಾರತಾದ್ಯಂತ

ಹುದ್ದೆಗಳ ವಿವರ..

ಸಹಾಯಕ ಅಗ್ನಿಶಾಮಕ, ಟ್ರೇಡ್ಸ್ ಮ್ಯಾನ್

ವಯೋಮಿತಿ..

18 ರಿಂದ 27 ವರ್ಷಗಳು

ವಿದ್ಯಾರ್ಹತೆ..

ಅಧಿಸೂಚನೆ ಪ್ರಕಾರ 10,12, ಡಿಪ್ಲೊಮಾ ,ಪದವಿ ಪಾಸ್ ಆಗಿರಬೇಕು

ವೇತನ..
5200-20200+2800

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ.. 28-1-23
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ.. 22-2-23

ಅರ್ಜಿ ಸಲ್ಲಿಸಲು..

https://aocrecruitment.gov.in/

ಹೆಚ್ಚಿನ ವಿವರಗಳಿಗೆ ಅಧಿಸೂಚನೆ ಓದಬಹುದು ..

Notification

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ