ರಸಗೊಬ್ಬರ ಇಲಾಖೆಯಲ್ಲಿ (RCFL)ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..

ರಾಷ್ಟ್ರೀಯ ಕೆಮಿಕಲ್ ಮತ್ತು ಫರ್ಟಿಲೈಸರ್ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ

ಒಟ್ಟು ಹುದ್ದೆಗಳು.

248

ಹುದ್ದೆಗಳ ವಿವರ..

ವಿವಿಧ ಹುದ್ದೆಗಳು

ವಯೋಮಿತಿ..

18 ರಿಂದ 34 ವರ್ಷಗಳು

ವಿದ್ಯಾರ್ಹತೆ..

ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ 12,ಡಿಪ್ಲೊಮಾ,bsc ಅಥವಾ ತತ್ಸಮಾನವನ್ನು ಪೂರ್ಣಗೊಳಿಸಿರಬೇಕು..

ವೇತನ..

ನಿಯಮಾನುಸಾರ

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ.. 30-12-22
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ.. 16-1-23

ಅರ್ಜಿ ಸಲ್ಲಿಸಲು..

rcfltd.com

ಹೆಚ್ಚಿನ ವಿವರಗಳಿಗೆ ಅಧಿಸೂಚನೆ ಓದಬಹುದು ..

https://drive.google.com/file/d/1gIGkjdUcEsjMkV3nJlK2QHHFcAdVt_Zi/view?usp=drivesdk

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ