ಹುದ್ದೆಗಳ ವಿವರಗಳು:
- – SI (ವಾಹನ ಮೆಕ್ಯಾನಿಕ್) – 12 ಹುದ್ದೆಗಳು
- – SI (ಆಟೋ ಎಲೆಕ್ಟ್ರಿಷಿಯನ್) – 4 ಹುದ್ದೆಗಳು
- – SI (ಸ್ಟೋರ್ ಕೀಪರ್) – 6 ಹುದ್ದೆಗಳು
- – ಕಾನ್ಸ್ ಟೇಬಲ್ (OTR (P)) ಪುರುಷ – 8 ಹುದ್ದೆಗಳು
- – ಕಾನ್ಸ್ ಟೇಬಲ್ (OTRP) – ಮಹಿಳೆ – 1 ಹುದ್ದೆ
- – ಕಾನ್‌ಸ್ಟೆಬಲ್ (ಎಸ್‌ಕೆಟಿ) ಪುರುಷ – 6 ಹುದ್ದೆಗಳು
- – ಕಾನ್ಸ್‌ಟೇಬಲ್ (ಫಿಟ್ಟರ್) ಪುರುಷ/ಮಹಿಳೆ – 7 ಹುದ್ದೆಗಳು
- – ಕಾನ್ಸ್‌ಟೇಬಲ್ (ಕಾರ್ಪೆಂಟರ್) ಪುರುಷ – 4 ಹುದ್ದೆಗಳು
- – ಕಾನ್ಸ್‌ಟೇಬಲ್ (ಆಟೋ ಎಲೆಕ್ಟ್ರಿಷಿಯನ್) ಪುರುಷ – 9 ಹುದ್ದೆಗಳು
- – ಕಾನ್ಸ್‌ಟೇಬಲ್ (ಆಟೋ ಎಲೆಕ್ಟ್ರಿಷಿಯನ್) ಮಹಿಳೆ – 1 ಹುದ್ದೆ
- – ಕಾನ್‌ಸ್ಟೆಬಲ್ (ವಾಹನ ಮೆಕ್ಯಾನಿಕ್) ಪುರುಷ – 17 ಹುದ್ದೆಗಳು
- – ಕಾನ್ಸ್‌ಟೇಬಲ್ (ವಾಹನ ಮೆಕ್ಯಾನಿಕ್) ಮಹಿಳೆ – 3 ಹುದ್ದೆಗಳು
- – ಕಾನ್ಸ್‌ಟೇಬಲ್ (ಬಿಎಸ್‌ಟಿಎಸ್) ಪುರುಷ – 6 ಹುದ್ದೆಗಳು
- – ಕಾನ್ಸ್‌ಟೇಬಲ್ (ಬಿಎಸ್‌ಟಿಎಸ್) ಮಹಿಳೆ – 1 ಹುದ್ದೆ
- – ಕಾನ್ಸ್‌ಟೇಬಲ್ (ವೆಲ್ಡರ್) ಪುರುಷ – 10 ಹುದ್ದೆಗಳು
- – ಕಾನ್ಸ್‌ಟೇಬಲ್ (ವೆಲ್ಡರ್) ಮಹಿಳೆ – 1 ಹುದ್ದೆ
- – ಕಾನ್ಸ್‌ಟೇಬಲ್ (ಪೇಂಟರ್) ಪುರುಷ – 4 ಹುದ್ದೆಗಳು
- – ಕಾನ್‌ಸ್ಟೆಬಲ್ (ಅಪೋಲ್‌ಸ್ಟರರ್) ಪುರುಷ – 5 ಹುದ್ದೆಗಳು
- – ಕಾನ್ಸ್‌ಟೇಬಲ್ (ಟರ್ನರ್) ಪುರುಷ – 5 ಹುದ್ದೆಗಳು
ವೇತನ:
ಎಸ್‌ಐ – ರೂ 35,000 ರಿಂದ 1,12,400/-
ಕಾನ್ಸ್‌ಟೇಬಲ್ – ರೂ 21,700 ರಿಂದ 69,100/-
ಶೈಕ್ಷಣಿಕ ಅರ್ಹತೆ:
SI- ಆಟೋ ಮೊಬೈಲ್ ಎಂಜಿನಿಯರಿಂಗ್ ಅಥವಾ ಮೆಕ್ಯಾನಿಕಲ್ ಎಂಜಿನಿಯರಿಂಗ್ ಅಥವಾ ಆಟೋ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಮೂರು ವರ್ಷಗಳ ಡಿಪ್ಲೊಮಾ ಮಾಡಿರಬೇಕು.
ಕಾನ್ಸ್‌ಟೇಬಲ್ – ಸಂಬಂಧಿತ ಟ್ರೇಡ್‌ನಲ್ಲಿ ಐಟಿಐ ಜೊತೆ 10ನೇ ತರಗತಿ ಪಾಸ್ ಆಗಿರಬೇಕು. ಅಲ್ಲದೆ ಮೂರು ವರ್ಷಗಳ ಅನುಭವ ಹೊಂದಿರಬೇಕು.
ವಯೋಮಿತಿ:
SI – 30 ವರ್ಷಗಳ ಒಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಕಾನ್ಸ್‌ಟೇಬಲ್ – 18 ರಿಂದ 30 ವರ್ಷಗಳ ಒಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅದರಂತೆ ಜೂನ್ 22 ರೊಳಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು BSF ನ ಅಧಿಕೃತ ವೆಬ್‌ಸೈಟ್ rectt.bsf.gov.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
Recruitment department | Total vacancy | Last date | Job details (notification) |
---|---|---|---|
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ( UIDAI) | 10 | 8-1-23 | ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ( UIDAI) ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.. |
ಡೈರೆಕ್ಟರೇಟ್ ಜನರಲ್ ಆಫ್ ಪರ್ಫಾರ್ಮೆನ್ಸ್ ಮ್ಯಾನೇಜ್‌ಮೆಂಟ್ (DGPM) | 100 | 10-1-23 | ಡೈರೆಕ್ಟರೇಟ್ ಜನರಲ್ ಆಫ್ ಪರ್ಫಾರ್ಮೆನ್ಸ್ ಮ್ಯಾನೇಜ್‌ಮೆಂಟ್ (DGPM) ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.. |
ಬಾಗಲಕೋಟೆ ಜಿಲ್ಲಾ ಪಂಚಾಯತ್ | 54 | 23-12-22 | ಬಾಗಲಕೋಟೆ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.. |
ಭಾರತೀಯ ವಿಜ್ಞಾನ ಸಂಸ್ಥೆ | 76 | 6-1-23 | ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.. |
MECON ಲಿಮಿಟೆಡ್ | 161 | 7-1-23 | MECON ಲಿಮಿಟೆಡ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.. |
Jobs sari edre saku