ಭಾರತೀಯ ಗುಪ್ತಚರ ಇಲಾಖೆಯ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ..

ಹುದ್ದೆಯ ಇಲಾಖೆ…

ಗುಪ್ತಚರ ಇಲಾಖೆ.

ಒಟ್ಟು ಹುದ್ದೆಗಳು..

157

ಹುದ್ದೆಗಳ ವಿವರ..

ಸಲಹೆಗಾರ (ತಾಂತ್ರಿಕ) 1
ಡೈ ನಿರ್ದೇಶಕ/ಟೆಕ್ 2
ಹೆಚ್ಚುವರಿ ಉಪ ನಿರ್ದೇಶಕ/ ಕ್ರಿಪ್ಟೋಗ್ರಾಫಿ ಸೈಫರ್ 1
ಜಂಟಿ ಉಪನಿರ್ದೇಶಕರು ( ಕಾರ್ಯನಿರ್ವಾಹಕರು) 13
ಸಹಾಯಕ ನಿರ್ದೇಶಕರು 20
ಡೈ ಕೇಂದ್ರ ಗುಪ್ತಚರ ಅಧಿಕಾರಿ /ಕಾರ್ಯನಿರ್ವಾಹಕ 110
ಡೈ ಕೇಂದ್ರ ಗುಪ್ತಚರ ಅಧಿಕಾರಿ/ಟೆಕ್  7
ಡೈ ಕೇಂದ್ರ ಗುಪ್ತಚರ ಅಧಿಕಾರಿ/ಟೆಕ್/ ಟೆಲಿಫೋನ್  7
ಹಿರಿಯ ಸಂಶೋಧನ ಅಧಿಕಾರಿ 2

ವಿದ್ಯಾರ್ಹತೆ..

ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಸಂಬಂಧಪಟ್ಟ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದಿರಬೇಕು..

ವಯೋಮಿತಿ..

17-9-2022 ಕ್ಕೆ ಗರಿಷ್ಠ ವಯಸ್ಸು 56 ಮೀರಿರಬಾರದು..

ವೇತನ ಶ್ರೇಣಿ..

15600 ರಿಂದ 39100 ರೂ ಗಳು..

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ. 19-7-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ. 17-9-2022.

ಅರ್ಜಿ ಸಲ್ಲಿಸಲು..

https://www.mha.gov.in/

Notification

Recruitment departmentTotal vacancyLast dateJob details (notification)
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ( UIDAI)108-1-23ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ( UIDAI) ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..
ಡೈರೆಕ್ಟರೇಟ್ ಜನರಲ್ ಆಫ್ ಪರ್ಫಾರ್ಮೆನ್ಸ್ ಮ್ಯಾನೇಜ್‌ಮೆಂಟ್ (DGPM)10010-1-23ಡೈರೆಕ್ಟರೇಟ್ ಜನರಲ್ ಆಫ್ ಪರ್ಫಾರ್ಮೆನ್ಸ್ ಮ್ಯಾನೇಜ್‌ಮೆಂಟ್ (DGPM) ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..
ಬಾಗಲಕೋಟೆ ಜಿಲ್ಲಾ ಪಂಚಾಯತ್5423-12-22ಬಾಗಲಕೋಟೆ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..
ಭಾರತೀಯ ವಿಜ್ಞಾನ ಸಂಸ್ಥೆ766-1-23ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..
MECON ಲಿಮಿಟೆಡ್1617-1-23MECON ಲಿಮಿಟೆಡ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ