Life insurance of India (LIC ) ಕತೆ ಮುಗಿತಾ??

0
ಭಾರತದ ಪ್ರತಿಯೊಬ್ಬನಿಗೂ LIC ಬಗ್ಗೆ ಗೊತ್ತಿರತ್ತೆ ಹಾಗೂ ಒಂದಾದರೂ LIC ಪಾಲಿಸಿ ಹೊಂದಿರುತ್ತಾರೆ.. LIC ಇತಿಹಾಸ.. LIC ಆಫ್ ಇಂಡಿಯಾ ಅಥವಾ ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಭಾರತದಲ್ಲಿ ಸರ್ಕಾರಿ ಬೆಂಬಲಿತ ಜೀವ ವಿಮಾ ಪೂರೈಕೆದಾರ. 245 ಪ್ರಾವಿಡೆಂಟ್ ಸೊಸೈಟಿಗಳು ಮತ್ತು ವಿಮಾ ಕಂಪನಿಗಳ ವಿಲೀನದ ನಂತರ ಇದನ್ನು 1956 ರಲ್ಲಿ ಸ್ಥಾಪಿಸಲಾಯಿತು. ಎಲ್ಐಸಿ ಪಾಲಿಸಿ ಬಗ್ಗೆ...

ಜಿಲ್ಲಾ ಪಂಚಾಯತ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..

0
ಜಿಲ್ಲಾ ಪಂಚಾಯತ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..ಒಟ್ಟು ಹುದ್ದೆಗಳು.5ಉದ್ಯೋಗ ಸ್ಥಳ..ಕೊಡಗುಹುದ್ದೆಗಳ ವಿವರ..ತಾಲೂಕು ಐಇಸಿ ಸಂಯೋಜಕರು 1 ತಾಂತ್ರಿಕ ಸಹಾಯಕರು (ಕೃಷಿ) 2 ತಾಂತ್ರಿಕ ಸಹಾಯಕರು (ತೋಟಗಾರಿಕೆ) 2ವಯೋಮಿತಿ..21 ರಿಂದ 40 ವರ್ಷಗಳುವಿದ್ಯಾರ್ಹತೆ..ತಾಲೂಕು ಐಇಸಿ ಸಂಯೋಜಕರು ಡಿಪ್ಲೊಮಾ , ಪದವಿ, ಸ್ನಾತಕೋತ್ತರ ಪದವಿತಾಂತ್ರಿಕ ಸಹಾಯಕರು (ಕೃಷಿ) B.Sc, M.Sc (ಕೃಷಿ)ತಾಂತ್ರಿಕ ಸಹಾಯಕರು (ತೋಟಗಾರಿಕೆ) B.Sc, M.Sc (ತೋಟಗಾರಿಕೆ)ವೇತನ..24000...

ಬೆಂಗಳೂರು ಮೆಟ್ರೋ (BMRCL) ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..

0
 ಒಟ್ಟು ಹುದ್ದೆಗಳು.17ಉದ್ಯೋಗ ಸ್ಥಳ..ಬೆಂಗಳೂರುಹುದ್ದೆಗಳ ವಿವರ..ಜನರಲ್ ಮ್ಯಾನೇಜರ್ (F&A) 1 ಹೆಚ್ಚುವರಿ ಜನರಲ್ ಮ್ಯಾನೇಜರ್ (F&A) 2 ಉಪ ಜನರಲ್ ಮ್ಯಾನೇಜರ್ (F&A) 1 ಸಹಾಯಕ ಜನರಲ್ ಮ್ಯಾನೇಜರ್ (F&A) 3 ಮ್ಯಾನೇಜರ್ (F&A) 2 ಸಹಾಯಕ ವ್ಯವಸ್ಥಾಪಕ (F&A) 5 ಡೈ. ಜನರಲ್ ಮ್ಯಾನೇಜರ್ (ಗುತ್ತಿಗೆ) 1 ಮ್ಯಾನೇಜರ್ (ಗುತ್ತಿಗೆ) 1 ಸಹಾಯಕ ವ್ಯವಸ್ಥಾಪಕ (ಗುತ್ತಿಗೆ) 1ವಯೋಮಿತಿ..35 ರಿಂದ 55 ವರ್ಷಗಳುವಿದ್ಯಾರ್ಹತೆ..ಜನರಲ್ ಮ್ಯಾನೇಜರ್, ಹೆಚ್ಚುವರಿ ಜನರಲ್...

ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಚಾರ ಸೊಸೈಟಿಯಲ್ಲಿ (KSRPLS) ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..

0
ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಚಾರ ಸೊಸೈಟಿಯಲ್ಲಿ (KSRPLS) ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..ಒಟ್ಟು ಹುದ್ದೆಗಳು.41ಉದ್ಯೋಗ ಸ್ಥಳ..ಮಂಡ್ಯ ,ಕೊಡಗುಹುದ್ದೆಗಳ ವಿವರ..ಕ್ಲಸ್ಟರ್ ಮೇಲ್ವಿಚಾರಕರು 4 ತಾಲೂಕು ಕಾರ್ಯಕ್ರಮ ನಿರ್ವಾಹಕ 5 ಕಚೇರಿ ಸಹಾಯಕ 2 ಜಿಲ್ಲಾ ವ್ಯವಸ್ಥಾಪಕರು – ಕೃಷಿ ಜೀವನೋಪಾಯ 2 ಕ್ಲಸ್ಟರ್ ಮೇಲ್ವಿಚಾರಕ – ಕೌಶಲ್ಯ 8 ಬ್ಲಾಕ್ ಮ್ಯಾನೇಜರ್ – ಕೃಷಿಯೇತರ ಜೀವನೋಪಾಯ 10 ಬ್ಲಾಕ್ ಮ್ಯಾನೇಜರ್ – ಫಾರ್ಮ್...

Reliance foundation ಸ್ಕ್ಯಾಲರ್ಶಿಪ್ 2023

0
Reliance foundation ವತಿಯಿಂದ ಸ್ಕ್ಯಾಲರ್ಶಿಪ್ ಅನ್ನು ವಿವಿಧ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕ್ಕೆ ಅರ್ಜಿ ಆಹ್ವಾನಿಸಲಾಗಿದೆ..ಬೇಕಾದ ಅರ್ಹತೆಗಳು..• ಭಾರತದ ಯಾವುದೇ ಕಾಲೇಜುಗಳಲ್ಲಿ ಓದುತ್ತಿರಬೇಕು • 12 ನೇ ತರಗತಿಯಲ್ಲಿ 60% ಅಂಕಗಳನ್ನು ಗಳಿಸಿರಬೇಕು • ಕುಟುಂಬ ದ ಆದಾಯ 250000 ರೂ ಗಳಿಗಿಂತ ಕಡಿಮೆ ಇರಬೇಕು..ಬೇಕಾಗುವ ದಾಖಲೆಗಳು...• ಪಾಸ್ ಪೋರ್ಟ್ ಸೈಜ್ ಫೋಟೋ • address...

ರಸಗೊಬ್ಬರ ಇಲಾಖೆಯಲ್ಲಿ (RCFL)ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..

0
ರಾಷ್ಟ್ರೀಯ ಕೆಮಿಕಲ್ ಮತ್ತು ಫರ್ಟಿಲೈಸರ್ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆಒಟ್ಟು ಹುದ್ದೆಗಳು.248ಹುದ್ದೆಗಳ ವಿವರ..ವಿವಿಧ ಹುದ್ದೆಗಳುವಯೋಮಿತಿ..18 ರಿಂದ 34 ವರ್ಷಗಳುವಿದ್ಯಾರ್ಹತೆ..ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ 12,ಡಿಪ್ಲೊಮಾ,bsc ಅಥವಾ ತತ್ಸಮಾನವನ್ನು ಪೂರ್ಣಗೊಳಿಸಿರಬೇಕು..ವೇತನ..ನಿಯಮಾನುಸಾರಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ.. 30-12-22 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ.. 16-1-23ಅರ್ಜಿ ಸಲ್ಲಿಸಲು..rcfltd.comಹೆಚ್ಚಿನ ವಿವರಗಳಿಗೆ ಅಧಿಸೂಚನೆ ಓದಬಹುದು ..https://drive.google.com/file/d/1gIGkjdUcEsjMkV3nJlK2QHHFcAdVt_Zi/view?usp=drivesdk

ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..

0
ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..ಒಟ್ಟು ಹುದ್ದೆಗಳು.ನಿಗಧಿಪಡಿಸಿಲ್ಲಉದ್ಯೋಗ ಸ್ಥಳ..ಹುಬ್ಬಳ್ಳಿ-ಧಾರವಾಡಹುದ್ದೆಗಳ ವಿವರ..ಜನರಲ್ ಮ್ಯಾನೇಜರ್ (ತಾಂತ್ರಿಕ)ವಯೋಮಿತಿ..ವಿದ್ಯಾರ್ಹತೆ..ವೇತನ..ನಿಯಮಾನುಸಾರಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ.. 31-12-22 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ.. 10-1-23ಅರ್ಜಿ ಸಲ್ಲಿಸಲು..hubballidharwadsmartcity.comಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ನಿಗದಿತ ನಮೂನೆಯಲ್ಲಿ ಇ-ಮೇಲ್ ಐಡಿ, md.hdscl@gmail.com ಗೆ 10-Jan-2023 ಅಥವಾ ಮೊದಲು ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಕಳುಹಿಸಬಹುದು.Note:...

ಕೈಂಡ್ ಸರ್ಕಲ್ ವತಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ..

0
ಕೈಂಡ್ ಸರ್ಕಲ್ ವತಿಯಿಂದ 1 ನೇ ತರಗತಿಯಿಂದ ಯಾವುದೇ ಕೋರ್ಸ್ ಮಾಡುತ್ತಿರುವವರು ಇದಕ್ಕೆ ಅರ್ಹತೆಗಳನ್ನು ಪಡೆದಿರುತ್ತಾರೆ..ಬೇಕಾದ ಅರ್ಹತೆಗಳು.. • ಭಾರತದ ಯಾವುದಾದರೂ ಶಾಲೆ ಅಥವಾ ಕಾಲೇಜು ಗಳಲ್ಲಿ ಓದುತ್ತಿರಬೇಕು • ಕುಟುಂಬದ ವಾರ್ಷಿಕ ಆದಾಯ 6 ಲಕ್ಷಕ್ಕಿಂತ ಕಡಿಮೆ ಇರಬೇಕು • ಕಳೆದ ವರ್ಷದ ಅಂಕ 75% ಗಿಂತ ಹೆಚ್ಚಿರಬೇಕು..ಬೇಕಾಗುವ ದಾಖಲೆಗಳು.. • ಕೊನೆಯ ತರಗತಿಯ ಅಂಕಪಟ್ಟಿ • ಕುಟುಂಬ ಆದಾಯ...

ಅಕ್ಕ ಮಹಾದೇವಿ ಮಹಿಳಾವಿಶ್ವವಿದ್ಯಾಲಯದಲ್ಲಿ (KSAWU)ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..

0
ಅಕ್ಕ ಮಹಾದೇವಿ ಮಹಿಳಾವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆಒಟ್ಟು ಹುದ್ದೆಗಳು.3ಉದ್ಯೋಗ ಸ್ಥಳ..ಕರ್ನಾಟಕಹುದ್ದೆಗಳ ವಿವರ..ರಿಸರ್ಚ್ ಅಸೋಸಿಯೇಟ್ 1 ಸಂಶೋಧನಾ ಸಹಾಯಕ 1 ವೃತ್ತಿಪರ ಸಹಾಯಕ 1ವಯೋಮಿತಿ..ನಿಯಮಾನುಸಾರವಿದ್ಯಾರ್ಹತೆ..ರಿಸರ್ಚ್ ಅಸೋಸಿಯೇಟ್: ಮಹಿಳಾ ಅಧ್ಯಯನದಲ್ಲಿ MA, Ph.D ಸಂಶೋಧನಾ ಸಹಾಯಕ, ವೃತ್ತಿಪರ ಸಹಾಯಕ: ಮಹಿಳಾ ಅಧ್ಯಯನದಲ್ಲಿ ಎಂಎ, ಸ್ನಾತಕೋತ್ತರ ಪದವಿಅನುಭವದ ವಿವರಗಳುರಿಸರ್ಚ್ ಅಸೋಸಿಯೇಟ್: ಅಭ್ಯರ್ಥಿಗಳು 05 ವರ್ಷಗಳ ಬೋಧನೆ ಮತ್ತು ಸಂಶೋಧನಾ...

ಹೋಲಿಗೆ ಮಾಡುವವರಿಗೆ ಭರ್ಜರಿ ಆಫರ್.. ಉಚಿತ ಹೊಲಿಗೆ ಯಂತ್ರ ಪಡೆಯುವುದು ಹೇಗೆ??

0
ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ 2022-2023 ನೇ ಸಾಲಿನಲ್ಲಿ ಅನುಷ್ಠಾನ ಗೊಳಿಸುತ್ತಿರುವ ಯೋಜನೆಯಲ್ಲಿ ಹಿಂದುಳಿದ ವರ್ಗಗಳ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ..ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು.. • ಗುರುತಿಸಿ ಚೀಟಿ • ಅಂಗವಿಕಲೆ ಆಗಿದ್ದರೆ ದೃಢೀಕರಣ ಪತ್ರ • ವಿಧವೆ ಆಗಿದ್ದರೆ ಪ್ರಮಾಣ ಪತ್ರ • ಫೋನ್ ನಂಬರ್ • ಭಾವಚಿತ್ರ • ಜನ್ಮ ದಿನಾಂಕ ಪತ್ರ • ಜಾತಿ ಮತ್ತು...

ಹೆಚ್ಚು ಓದಿದ ವಿಷಯ

ಜಸ್ಟ್ ಕನ್ನಡ ವಿಶೇಷ