ಭಾರತ್ ಸಹಕಾರಿ ಬ್ಯಾಂಕ್ (BCB) ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..

 

ದಿ ಭಾರತ್ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್‌, ಜಯನಗರ ಬೆಂಗಳೂರು ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ.

ಒಟ್ಟು ಹುದ್ದೆಗಳು.

22

ಉದ್ಯೋಗ ಸ್ಥಳ..

ಬೆಂಗಳೂರು

ಹುದ್ದೆಗಳ ವಿವರ..

ಮುಖ್ಯ ಕಾರ್ಯನಿರ್ವಹಣಾಧಿಕಾರಿ : 1
ಹಿರಿಯ ವ್ಯವಸ್ಥಾಪಕರು : 1
ಕಂಪ್ಯೂಟರ್ ಮ್ಯಾನೇಜರ್ (ಸಿಸ್ಟಂ ಅಡ್ಮಿನಿಸ್ಟ್ರೇಟರ್ ಮುಖ್ಯಸ್ಥ) : 1
ವ್ಯವಸ್ಥಾಪಕರು : 3
ಅಕೌಂಟೆಂಟ್ : 2
ಅಸಿಸ್ಟಂಟ್ ಅಕೌಂಟೆಂಟ್ : 2
ದ್ವಿತೀಯ ದರ್ಜೆ ಸಹಾಯಕರು : 2
ಅಟೆಂಡರ್ : 10

ವಯೋಮಿತಿ..

ನಿಯಮಾನುಸಾರ

ವಿದ್ಯಾರ್ಹತೆ..

ಮುಖ್ಯ ಕಾರ್ಯನಿರ್ವಹಣಾಧಿಕಾರಿ / ಹಿರಿಯ ವ್ಯವಸ್ಥಾಪಕರು/ ಕಂಪ್ಯೂಟರ್ ಮ್ಯಾನೇಜರ್ / ವ್ಯವಸ್ಥಾಪಕರು / ಅಕೌಂಟೆಂಟ್ / ಅಸಿಸ್ಟಂಟ್ ಅಕೌಂಟೆಂಟ್ ಹುದ್ದೆಗಳಿಗೆ ಪದವಿ ಪಾಸ್ ಮಾಡಿರಬೇಕು. ಜತೆಗೆ ಕಂಪ್ಯೂಟರ್ ಜ್ಞಾನ ಇರಬೇಕು.

ದ್ವಿತೀಯ ದರ್ಜೆ ಸಹಾಯಕರು ಹುದ್ದೆಗೆ ಪಿಯುಸಿ ತೇರ್ಗಡೆ ಹಾಗೂ ಕಂಪ್ಯೂಟರ್ ಬಳಕೆ ಅರಿವು.

– ಅಟೆಂಡರ್ ಹುದ್ದೆಗೆ ಎಸ್‌ಎಸ್‌ಎಲ್‌ಸಿ ಪಾಸ್, ಕನ್ನಡವನ್ನು ಒಂದು ಭಾಷೆಯಾಗಿ ಓದಿರಬೇಕು.

ವೇತನ..

ಮುಖ್ಯ ಕಾರ್ಯನಿರ್ವಹಣಾಧಿಕಾರಿ : Rs.40050-56550.
ಹಿರಿಯ ವ್ಯವಸ್ಥಾಪಕರು : Rs.36300-53850.
ಕಂಪ್ಯೂಟರ್ ಮ್ಯಾನೇಜರ್ (ಸಿಸ್ಟಂ ಅಡ್ಮಿನಿಸ್ಟ್ರೇಟರ್ ಮುಖ್ಯಸ್ಥ) : 28100-50100.
ವ್ಯವಸ್ಥಾಪಕರು : 28100-50100.
ಅಕೌಂಟೆಂಟ್ : 24000-45300.
ಅಸಿಸ್ಟಂಟ್ ಅಕೌಂಟೆಂಟ್ : 17650-32000.
ದ್ವಿತೀಯ ದರ್ಜೆ ಸಹಾಯಕರು : 17650-32000.
ಅಟೆಂಡರ್ : 12500-24000.

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ.. 11-1-23
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ.. 27-1-23

ಅರ್ಜಿ ಸಲ್ಲಿಸಲು..

www.bcbbank.co

ಹೆಚ್ಚಿನ ವಿವರಗಳಿಗೆ ಅಧಿಸೂಚನೆ ಓದಬಹುದು ..

Notification

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ